X
ഹോം ടോപ് ലിസ്റ്റിങ്ങ്‌

ಬಹುಕಾಲದ ಸ್ನೇಹಿತರನ್ನೇ ಮದುವೆಯಾದ ಸೌತ್ ಸಿನಿಮಾರಂಗದ ನಟಿಯರಿವರು!

Author: Sowmya Bairappa | Published: Monday, December 16, 2024, 05:15 PM [IST]

ಸ್ನೇಹ ಎಂಬುದು ತುಂಬಾ ಅಮೂಲ್ಯ. ಸ್ನೇಹಿತರ ಸಾಯಬಹುದು, ಆದರೆ ಒಂದೊಳ್ಳೆಯ ಗೆಳೆತನ ಯಾವತ್ತೂ ಸಾಯಲಾರದು. ಇದು ಜೀವನಪೂರ್ತಿ ಇರುವಂತಹ ಸಂಬಂಧ. ದಕ್ಷಿಣ ಭಾರತದ ಕೆಲ ನಟಿಯರು ತಮ್ಮ ದೀರ್ಘಕಾಲದ ಸ್ನೇಹಿತರನ್ನು ಮದುವೆಯಾಗಿದ್ದಾರೆ. ಹಲವು ವರ್ಷಗಳ ಸ್ನೇಹ, ಪ್ರೀತಿಗೆ ತಿರುಗಿ ಸಪ್ತಪದಿ ತುಳಿದಿದ್ದಾರೆ. ಸ್ನೇಹಿತರನ್ನೇ ಮದುವೆಯಾದ ಸೌತ್ ಸಿನಿಮಾರಂಗದ ನಟಿಯರ ಪಟ್ಟಿ ಇಲ್ಲಿದೆ.

Share:
cover image
ಕೀರ್ತಿ ಸುರೇಶ್
1

 ಸೌತ್ ಬ್ಯೂಟಿ ಕೀರ್ತಿ ಸುರೇಶ್ ಡಿಸೆಂಬರ್ ೧೨ರಂದು ತಮ್ಮ ಬಹುಕಾಲದ ಗೆಳೆಯ ಆಂಟೋನಿ ಥಟ್ಟಿಲ್ ಅವರೊಂದಿಗೆ ಬ್ರಾಹ್ಮಣ ಸಂಪ್ರದಾಯದಂತೆ ಸಪ್ತಪದಿ ತುಳಿದಿದ್ದಾರೆ. ಇವರಿಬ್ಬರು ೧೪ ವರ್ಷಗಳಿಂದ ಸ್ನೇಹಿತರಾಗಿದ್ದರು. ಬಳಿಕ ಈ ಸ್ನೇಹ ಪ್ರೀತಿಗೆ ತಿರುಗಿತು. ದುಬೈ ಮೂಲದ ಉದ್ಯಮಿಯಾಗಿರುವ ಆಂಟೋನಿ ಥಟ್ಟಿಲ್ ಕ್ರಿಶ್ಚಿಯನ್ ಕುಟುಂಬಕ್ಕೆ ಸೇರಿದವರಾಗಿದ್ದು,  ಕ್ರಿಶ್ಚಿಯನ್ ಸಂಪ್ರದಾಯದಂತೆಯೂ ಮದುವೆಯಾಗಿದ್ದಾರೆ.

കൂടുതല്‍ കാണാം


ಕಾಜಲ್ ಅಗರವಾಲ್
2

ನಟಿ ಅಜಲ್ ಅಗರ್‌ವಾಲ್ ಹಲವು ವರ್ಷಗಳ ಸ್ನೇಹದ ನಂತರ ೨೦೨೦ರಲ್ಲಿ ಗೌತಮ್ ಕಿಚ್ಲು ಎಂಬುವವರನ್ನು ಮದುವೆಯಾದರು. ಇವರಿಬ್ಬರು ದೀರ್ಘಕಾಲದವರೆಗೆ ಪರಸ್ಪರ ಸ್ನೇಹಿತರಾಗಿದ್ದರು. ಬಳಿಕ ಇವರಿಬ್ಬರ ಬಾಂಧವ್ಯ ಗಟ್ಟಿಯಾಗಿ ಸ್ನೇಹ ಪ್ರೀತಿಯಾಗಿ ಬದಲಾಯಿತು. ನಂತರ 2020 ಅಕ್ಟೋಬರ್ 30ರಂದು ಮದುವೆಯಾದರು. ತಮ್ಮ ಆಳವಾದ ಸ್ನೇಹ ಹೇಗೆ ಮದುವೆಗೆ ಕಾರಣವಾಯ್ತು ಅಂತ ಕಾಜಲ್ ಅವರೇ ಹೇಳಿಕೊಂಡಿದ್ದಾರೆ.

കൂടുതല്‍ കാണാം

ಅಮಲಾ ಪೌಲ್
3

ಮಲಯಾಳಂ ನಟಿ ಅಮಲಾ ಪೌಲ್ 2014ರಲ್ಲಿ ವಿಜಯ್ ಎಂಬುವವರನ್ನು ಮದುವೆಯಾಗಿದ್ದರು. ನಂತರ ಅವರಿಂದ ವಿಚ್ಛೇದನ ಪಡೆದ ಅಮಲಾ, ಕೊಚ್ಚಿ ಮೂಲದ ಉದ್ಯಮಿ ಜಗತ್ ದೇಸಾಯಿ ಅವರನ್ನು ಮದುವೆಯಾದರು. ಇವರಿಬ್ಬರು ಮೊದಲು ಸ್ನೇಹಿತರಾಗಿದ್ದರು. ಮೊದಲ ಪತಿಯಾದ ದೂರದ ಬಳಿಕ ತಮ್ಮ ಸ್ನೇಹಿತನನ್ನೇ ವರಿಸಿದರು.

കൂടുതല്‍ കാണാം


ಹನ್ಸಿಕ ಮೊಟ್ವಾಣಿ
4

ನಟಿ ಹನ್ಸಿಕಾ ಮೋಟ್ವಾನಿ 2023ರಲ್ಲಿ ಸೋಹೆಲ್ ಕಟುರಿಯಾ ಎಂಬುವವರನನ್ನು ಮದುವೆಯಾದರು. ಇವರಿಬ್ಬರು ಕೂಡ ಹಲವು ವರ್ಷಗಳಿಂದ ಸ್ನೇಹಿತರಾಗಿದ್ದರು. ವ್ಯಾಯಾಮ ಮತ್ತು ಆಧ್ಯಾತ್ಮಿಕತೆಯ ಬಗ್ಗೆ ಪರಸ್ಪರ ಒಲವಿದ್ದ ಈ ಜೋಡಿ, ಮದುವೆಯಾಗಲು ನಿರ್ಧರಿಸಿದರು.

കൂടുതല്‍ കാണാം

ಶ್ರೀಯಾ ಶರಣ್
5

ನಟಿ ಶ್ರೀಯಾ ಶರಣ್ ತಮ್ಮ ಧೀರ್ಘ ಕಾಲದ ಸ್ನೇಹಿತ ರಷ್ಯಾ ಮೂಲದ ಉದ್ಯಮಿ ಆಂಡ್ರೆ ಕೋಶ್ಚೀವ್ ಅವರನ್ನು ಮದುವೆಯಾದರು. ಈ ಜೋಡಿ ಕೂಡ ಯೋಗ ಮತ್ತು ಆಧ್ಯಾತ್ಮಿಕತೆಯ ಮೇಲಿನ ತಮ್ಮ ಪ್ರೀತಿಯಿಂದ ಒಂದಾದರು. ಇವರಿಬ್ಬರು 2018ರಲ್ಲಿ ಆಪ್ತರ ಸಮ್ಮುಖದಲ್ಲಿ ವಿವಾಹವಾದರು.


കൂടുതല്‍ കാണാം


Disclaimer

The images featured on this page are sourced from publicly available platforms, official press releases, and promotional materials. These images are published strictly for editorial, informational, and news reporting purposes under the principles of fair use.
We do not claim ownership of any images unless explicitly stated. All image copyrights belong to their respective photographers, production houses, or copyright holders.
If you are the rightful owner of any image and believe that its use on this website is unauthorized or objectionable, please contact us ([email protected]) with proper details. We will promptly review and remove the content if required.


Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+