ನಟ ರಾಜೇಶ್ ನಟರಂಗ ಅದ್ಭುತ ನಟನೆ ಮೂಲಕ ಕನ್ನಡ ಚಿತ್ರರಂಗದಲ್ಲಿ ತಮ್ಮದೇಯಾದ ಛಾಪು ಮೂಡಿಸಿದ್ದಾರೆ. ಹೀಗೆ ಹಲವಾರು ಸಿನಿಮಾಗಳಲ್ಲಿ ಬಣ್ಣ ಹಚ್ಚಿರುವ ಅವರು ಸದ್ಯ ಕಿರುತೆರೆ ಎಂಟ್ರಿ ಕೊಟ್ಟಿದ್ದಾರೆ. ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಅಮೃತಧಾರೆ ಧಾರವಾಹಿಯಲ್ಲಿ ನಾಯಕನಾಗಿ ನಟಿಸುತ್ತಿರುವ ಇವರಿಗೆ ಈಗ 46 ವರ್ಷ ವಯಸ್ಸು. ಇವರು 1977 ಏಪ್ರಿಲ್ 18ರಂದು ಬೆಂಗಳೂರಿನಲ್ಲಿ ನಜಿಸಿದರು.
കൂടുതല് കാണാം
ಕನ್ನಡ ಕಿರುತೆರೆ ಲೋಕದ ಈ ಫೇಮಸ್ ನಟರ ವಯಸ್ಸೆಷ್ಟು ಗೊತ್ತಾ? ಇಲ್ಲಿದೆ ನೋಡಿ.-ರಾಜೇಶ್ ನಟರಂಗ
/top-listing/rajesh-nataranga-to-gagan-chinnappa-top-kannada-serial-actors-real-age-3-3131.html#rajesh-nataranga
ಪುಟ್ಟಕ್ಕನ ಮಕ್ಕಳು ಧಾರವಾಹಿಯ ಕಂಠಿ ಪಾತ್ರಧಾರಿ ಧನುಷ್ ತಮ್ಮ ನಟನೆ ಮೂಲಕ ಕರ್ನಾಟಕದ ಮನೆಮಾತಾಗಿದ್ದಾರೆ. ಚಿಕ್ಕ ವಯಸ್ಸಿನಿಂದಲೂ ಸಿನಿಮಾ ನಾಯಕರನ್ನು ನೋಡಿ, ಅವರಂತೆಯೇ ತಾನಾಗಬೇಕು ಎಂಬ ಕನಸು ಕಂಡದ್ದ ಧನುಷ್‌ಗೆ ಈಗ 25 ವರ್ಷ ವಯಸ್ಸು. 1998ರಲ್ಲಿ ಕೋಲಾರದಲ್ಲಿ ಜನಿಸಿದ ಇವರು ಇಂಜಿನಿಯರಿಂಗ್ ಓದಿಕೊಂಡಿದ್ದಾರೆ.
ಕನ್ನಡ ಕಿರುತೆರೆ ಲೋಕದ ಈ ಫೇಮಸ್ ನಟರ ವಯಸ್ಸೆಷ್ಟು ಗೊತ್ತಾ? ಇಲ್ಲಿದೆ ನೋಡಿ.-ಧನುಷ್
/top-listing/rajesh-nataranga-to-gagan-chinnappa-top-kannada-serial-actors-real-age-3-3131.html#ಧನುಷ್
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಲಕ್ಷಣ ಧಾರಾವಾಹಿಯಲ್ಲಿ ನಟಿಸುತ್ತಿರುವ ಜಗನ್ ಚಂದ್ರಶೇಖರ್ ಅವರಿಗೆ ಈಗ 36 ವರ್ಷ. ಇವರು1987 ಜೂನ್ 13ರಂದು ಜನಿಸಿದರು. ಇದಕ್ಕೂ ಮೊದಲು ಅವರು ಗಾಂಧಾರಿ, ಸೀತಾ ವಲ್ಲಭ ಸೀರಿಯಲ್‌ಗಳಲ್ಲಿ ನಟಿಸಿದ್ದರು. ಇವರು ನಟ ಮಾತ್ರವಲ್ಲ, ನಿರ್ಮಾಪಕ ಕೂಡ ಆಗಿದ್ದಾರೆ.
കൂടുതല് കാണാം
ಕನ್ನಡ ಕಿರುತೆರೆ ಲೋಕದ ಈ ಫೇಮಸ್ ನಟರ ವಯಸ್ಸೆಷ್ಟು ಗೊತ್ತಾ? ಇಲ್ಲಿದೆ ನೋಡಿ.-ಜಗನ್ (ಕನ್ನಡ ನಟ)
/top-listing/rajesh-nataranga-to-gagan-chinnappa-top-kannada-serial-actors-real-age-3-3131.html#jagan-kannda-actor
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ರಾಮಾಚಾರಿ ಸೀರಿಯಲ್‌ನಲ್ಲಿ ನಟಿಸುತ್ತಿರುವ ರಿತ್ವಿಕ್ ಕೃಪಾಕರ್ ಅವರಿಗೆ ಈಗ 30 ವರ್ಷ. ಇವರು ಮೊದಲು 128 ಕೆ ಜಿ ತೂಕ ಹೊಂದಿದ್ದರು. ಬಳಿಕ ಆರೋಗ್ಯಕರ ಡಯೆಟ್‌ನಿಂದ 39 ಕೆಜಿ ಇಳಿಸಿಕೊಂಡಿದ್ದಾರೆ. ಇವರು 2013ರಲ್ಲಿಯೇ ಡಿಗ್ರಿ ವ್ಯಾಸಂಗ ಮುಗಿಸಿದ್ದರು ಎನ್ನಲಾಗಿದೆ.
ಕನ್ನಡ ಕಿರುತೆರೆ ಲೋಕದ ಈ ಫೇಮಸ್ ನಟರ ವಯಸ್ಸೆಷ್ಟು ಗೊತ್ತಾ? ಇಲ್ಲಿದೆ ನೋಡಿ.-ರಿತ್ವಿಕ್ ಕೃಪಾಕರ್
/top-listing/rajesh-nataranga-to-gagan-chinnappa-top-kannada-serial-actors-real-age-3-3131.html#ರಿತ್ವಿಕ್-ಕೃಪಾಕರ್
ನಟ ಗಗನ್ ಚಿನ್ನಪ್ಪ ಸದ್ಯ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಸೀತಾರಾಮ' ಸೀರಿಯಲ್ ಮೂಲಕ ಕಮಾಲ್ ಮಾಡುತ್ತಿದ್ದಾರೆ. ಈವರಿಗೆ ಈಗ 30 ವರ್ಷ. ಮೂಲತಃ ಕೊಡಗಿನವರಾದ ಇವರು1990 ಅಕ್ಟೋಬರ್ 11ರಂದು ಜನಿಸಿದರು. ಈ ಧಾರವಾಹಿಗೂ ಮೊದಲು ಮಂಗಳಗೌರಿ ಸೀರಿಯಲ್ ಮೂಲಕ ಜನಪ್ರಿಯತೆ ಗಳಿಸಿದ್ದರು. ಬಿಗ್‌ಬಾಸ್‌ನಲ್ಲೂ ಕಾಣಿಸಿಕೊಂಡಿದ್ದರು.
ಕನ್ನಡ ಕಿರುತೆರೆ ಲೋಕದ ಈ ಫೇಮಸ್ ನಟರ ವಯಸ್ಸೆಷ್ಟು ಗೊತ್ತಾ? ಇಲ್ಲಿದೆ ನೋಡಿ.-ಗಗನ್ ಚಿನ್ನಪ್ಪ
/top-listing/rajesh-nataranga-to-gagan-chinnappa-top-kannada-serial-actors-real-age-3-3131.html#ಗಗನ್-ಚಿನ್ನಪ್ಪ
ತ್ರಿಪುರ ಸುಂದರಿ ಸೀರಿಯಲ್‌ನಲ್ಲಿ ಪ್ರದ್ಯುಮ್ನ ಪಾತ್ರದಲ್ಲಿ ನಟಿಸುತ್ತಿರುವ ಅಭಿನವ್ ವಿಶ್ವನಾಥನ್ ಅವರಿಗೆ ಈಗ 27 ವರ್ಷ. ಇವರು ನಟರಾಗುವ ಮೊದಲು ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರಂತೆ. ಬಳಿಕ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಇವರು, ನಟನೆ ಮೇಲಿನ ಆಸಕ್ತಿಯಿಂದ ಕಿರುತೆರೆಗೂ ಎಂಟ್ರಿಕೊಟ್ಟರು. ತ್ರಿಪುರ ಸುಂದರಿಗೂ ಮೊದಲು ಇವರು, ನನ್ನರಸಿ ರಾಧೆ ಸೀರಿಯಲ್‌ನಲ್ಲಿ ನಟಿಸಿದ್ದರು.
ಕನ್ನಡ ಕಿರುತೆರೆ ಲೋಕದ ಈ ಫೇಮಸ್ ನಟರ ವಯಸ್ಸೆಷ್ಟು ಗೊತ್ತಾ? ಇಲ್ಲಿದೆ ನೋಡಿ.-ಅಭಿನವ್ ವಿಶ್ವನಾಥನ್
/top-listing/rajesh-nataranga-to-gagan-chinnappa-top-kannada-serial-actors-real-age-3-3131.html#ಅಭಿನವ್-ವಿಶ್ವನಾಥನ್
ಸ್ಟಾರ್ ಸುವರ್ಣ್ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ನೀನಾದೆ ನಾ' ಧಾರಾವಾಹಿಯಲ್ಲಿ ನಟಿಸುತ್ತಿರುವ ದಿಲೀಪ್ ಕುಮಾರ್ ಆರ್ ಶೆಟ್ಟಿ ಅವರಿಗೆ ಈಗ 30 ವರ್ಷ. ಈ ಸೀರಿಯಲ್‌ಗೂ ಮೊದಲು ಇವರು ಜೀ ವಾಹಿನಿಯಲ್ಲಿ ವಿದ್ಯಾ ವಿನಾಯಕ ಹಾಗೂ ಉದಯ ಟಿವಿಯ ಕಸ್ತೂರಿ ನಿವಾಸ ಸೇದಿದಂತೆ ಬೇರೆ ಭಾಷೆಯ ಧಾರಾವಾಹಿಗಳಲ್ಲಿ ಬಣ್ಣ ಹಚ್ಚಿದ್ದರು.
ಕನ್ನಡ ಕಿರುತೆರೆ ಲೋಕದ ಈ ಫೇಮಸ್ ನಟರ ವಯಸ್ಸೆಷ್ಟು ಗೊತ್ತಾ? ಇಲ್ಲಿದೆ ನೋಡಿ.-ದಿಲೀಪ್ ಕುಮಾರ್ ಆರ್ ಶೆಟ್ಟಿ
/top-listing/rajesh-nataranga-to-gagan-chinnappa-top-kannada-serial-actors-real-age-3-3131.html#ದಿಲೀಪ್-ಕುಮಾರ್-ಆರ್-ಶೆಟ್ಟಿ
ಬ್ರೋ ಗೌಡ ಎಂದೇ ಹೆಸರಾಗಿರುವ ಶಮಂತ್ ಸದ್ಯ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಲಕ್ಷ್ಮೀ ಬಾರಮ್ಮ ಸೀರಿಯಲ್‌ನಲ್ಲಿ ನಾಯಕನಾಗಿ ಅಭಿನಯಿಸುತ್ತಿದ್ದಾರೆ. ವೆಬ್ ಸೀರಿಸ್ ಮೂಲಕ ಪ್ರಸಿದ್ಧರಾಗಿರುವ ಶಮಂತ್ ಕಿಚ್ಚ ಸುದೀಪ್ ನಿರೂಪಣೆಯ ಬಿಗ್ ಬಾಸ್ ಕನ್ನಡ ಸೀಸನ್ 8 ರ ಸ್ಪರ್ಧಿಯಾಗಿ ಭಾಗವಹಿಸಿದ್ದರು. ಇವರು ನಟಮಾತ್ರವಲ್ಲ, ಅದ್ಭುತ ಗಾಯಕ ಕೂಡ. 1995ರಲ್ಲಿ ಜನಿಸಿದ ಶಮಂತ್‌ಗೆ 28 ವರ್ಷ.
കൂടുതല് കാണാം
ಕನ್ನಡ ಕಿರುತೆರೆ ಲೋಕದ ಈ ಫೇಮಸ್ ನಟರ ವಯಸ್ಸೆಷ್ಟು ಗೊತ್ತಾ? ಇಲ್ಲಿದೆ ನೋಡಿ.-ಶಮಂತ್ (ಬ್ರೋ ಗೌಡ)
/top-listing/rajesh-nataranga-to-gagan-chinnappa-top-kannada-serial-actors-real-age-3-3131.html#shamanth-bro-gowda
ಧನುಷ್ ಗೌಡ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಗೀತಾ ಸೀರಿಯಲ್‌ನಲ್ಲಿ ಕಳೆದ ನಾಲ್ಕು ವರ್ಷಗಳಿಂದ ನಟಿಸುತ್ತಿದ್ದಾರೆ. ಈ ನಟನಿಗೆ ಈಗ 26 ವರ್ಷ ವಯಸ್ಸು. ಇವರು ಕೂಡ ಮೂಲತಃ ಬೆಂಗಳೂರಿನವರಾಗಿದ್ದಾರೆ.
ಕನ್ನಡ ಕಿರುತೆರೆ ಲೋಕದ ಈ ಫೇಮಸ್ ನಟರ ವಯಸ್ಸೆಷ್ಟು ಗೊತ್ತಾ? ಇಲ್ಲಿದೆ ನೋಡಿ.-ಧನುಷ್ ಗೌಡ
/top-listing/rajesh-nataranga-to-gagan-chinnappa-top-kannada-serial-actors-real-age-3-3131.html#ಧನುಷ್-ಗೌಡ
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಭಾಗ್ಯಲಕ್ಷ್ಮೀ ಧಾರಾವಾಯಲ್ಲಿ ತಾಂಡವ್ ಸೂರ್ಯವಂಶಿ ಪಾತ್ರದಲ್ಲಿ ನಟಿಸುತ್ತಿರುವ ಸುದರ್ಶನ್ ರಂಗಪ್ರಸಾದ್ ಅವರಿಗೆ ಈಗ 32 ವರ್ಷ. ಐಟಿ ಕಂಪನಿಯಲ್ಲಿ ಕೆಲಸ ಮಾಡಿಕೊಂಡಿದ್ದ ಇವರು, ಕೆಲಸ ಮಾಡುತ್ತಲೇ ಶನಿವಾರ ಹಾಗೂ ಭಾನುವಾರ ಸ್ಟ್ಯಾಂಡಪ್ ಕಾಮಿಡಿಯನ್ ಆಗಿ ಹಲವರನ್ನು ನಗಿಸುತ್ತಿದ್ದರು. ಕಳೆದ 6-7 ವರ್ಷದಿಂದ ಸ್ಟ್ಯಾಂಡಪ್ ಕಾಮಿಡಿ ಅನ್ನು ಮಾಡುತ್ತಿದ್ದ ಸುದರ್ಶನ್ ರಂಗಪ್ರಸಾದ್ ಈಗ ಕಿರುತೆರೆಯಲ್ಲಿ ತಮ್ಮ ಹೊಸ ಪಯಣವನ್ನು ಶುರು ಮಾಡಿದ್ದಾರೆ.
ಕನ್ನಡ ಕಿರುತೆರೆ ಲೋಕದ ಈ ಫೇಮಸ್ ನಟರ ವಯಸ್ಸೆಷ್ಟು ಗೊತ್ತಾ? ಇಲ್ಲಿದೆ ನೋಡಿ.-ಸುದರ್ಶನ್ ರಂಗಪ್ರಸಾದ್
/top-listing/rajesh-nataranga-to-gagan-chinnappa-top-kannada-serial-actors-real-age-3-3131.html#ಸುದರ್ಶನ್-ರಂಗಪ್ರಸಾದ್
LOADING......