X
ഹോം ടോപ് ലിസ്റ്റിങ്ങ്‌

2-3 ಬಾರಿ ಮದುವೆಯಾಗಿರುವ ಬಾಲಿವುಡ್, ಟಾಲಿವುಡ್ ನಟ-ನಟಿಯರು ಇವರು..!

Author: Sowmya Bairappa | Published: Friday, October 21, 2022, 11:12 AM [IST]

ಮದುವೆ ಎಂಬುದು ಸ್ವರ್ಗದಲ್ಲೇ ನಿಶ್ಚಯವಾಗಿರುತ್ತೆ ಎನ್ನುತ್ತಾರೆ. ಪ್ರತಿಯೊಬ್ಬರೂ ತಮ್ಮ ಬದುಕಿಯಲ್ಲಿ ಒಬ್ಬ ಸಂಗಾತಿ ಸಿಕ್ಕೇ ಸಿಗುತ್ತಾರೆ ಎಂದು ನಂಬಿರುತ್ತಾರೆ. ಸಂಗಾತಿಯ ಬಗ್ಗೆ ಕುತೂಹಲವೂ ಇರುತ್ತದೆ. ಆದರೆ, ಅವರು ಪರಿಪೂರ್ಣ ಹೊಂದಾಣಿಕೆಯಾಗುತ್ತಾರೋ ಇಲ್ಲವೋ ಎಂಬುದರ ಬಗ್ಗೆ ಖಚಿತತೆ ಇರುವುದಿಲ್ಲ. ಕೆಲವೊಮ್ಮೆ ಕುಟುಂಬಸ್ಥರು ನೋಡಿ ಮಾಡಿದ ಮದುವೆ ಕೂಡ ಕೊನೆ ತನಕ ಉಳಿಯುವುದಿಲ್ಲ. ಕಾರಾಣಾಂತರಗಳಿಂದ ಆ ಮದುವೆ ಮುರಿದು ಬೀಳುತ್ತದೆ. ಹೀಗಾಗಿ ಬಾಲಿವುಡ್, ಟಾಲಿವುಡ್ ಸೆಲೆಬ್ರಿಟಿಗಳಾದ ಕಮಲ್ ಹಾಸನ್, ಆಮೀರ್ ಖಾನ್, ಸಂಜಯ್ ದತ್, ಪವನ್ ಕಲ್ಯಾಣ್ ಮುಂತಾದ ನಟರು ಒಂದಕ್ಕಿಂತ ಹೆಚ್ಚಿನ ಮದುವೆಯಾಗಿದ್ದಾರೆ.

Share:
cover image
ಸಂಜಯ್ ದತ್ತ್
1

ಬಾಲಿವುಡ್ ನಟ ಸಂಜಯ್ ದತ್  3 ಮದುವೆಯಾಗಿದ್ದಾರೆ. ಇವರು 1987ರಲ್ಲಿ ರಿಚಾ ಶರ್ಮಾರನ್ನು ವಿವಾಹವಾದರು. ಆದರೆ, ರಿಚಾ 9 ವರ್ಷಗಳ ನಂತರ ಕ್ಯಾನ್ಸರ್ ಗೆ ತುತ್ತಾಗಿ ನಿಧನರಾದರು. ಬಳಿಕ 1998ರಲ್ಲಿ ರಿಯಾ ಪಿಳ್ಳೈಯನ್ನು ಮದುವೆಯಾದ ಸಂಜಯ್ ದತ್, 2008ರಲ್ಲಿ ಅವರಿಗೆ ವಿಚ್ಚೇದನ ನೀಡಿ ಮಾನ್ಯತಾ (ದಿಲನವಾಜ್ ಶೇಕ್)ರನ್ನು ವಿವಾಹವಾದರು. ಸಂಜಯ್ ದತ್‌ಗೆ ಮೂವರು ಮಕ್ಕಳಿದ್ದಾರೆ.  

കൂടുതല്‍ കാണാം


ಕಮಲ್ ಹಾಸನ್
2

ಬಹುಭಾಷಾ ನಟ ಕಮಲ್ ಹಾಸನ್ ಅವರು ಮೂರು ಮದುವೆಯಾಗಿದ್ದಾರೆ. 1778ರಲ್ಲಿ ನೃತ್ಯ ಕಲಾವಿದೆ ವಾಣಿ ಗಣಪತಿ ಅವರನ್ನು ಮದುವೆಯಾಗಿದ್ದ ಕಮಲ್ ಹಾಸನ್, ಬಳಿಕ ಅವರಿಗೆ ವಿಚ್ಚೇದನ ನೀಡಿ 1788ರಲ್ಲಿ ಸಾರಿಕಾ ಅವರನ್ನು ಮದುವೆಯಾದರು. ನಂತರ ಗೌತಮಿಯನ್ನು ಮದುವೆಯಾದರು.  

കൂടുതല്‍ കാണാം

ಸೈಫ್ ಅಲಿ ಖಾನ್
3

ಬಾಲಿವುಡ್ ನಟ ಸೈಫ್ ಅಲಿ ಖಾನ್ 1991ರಲ್ಲಿ  ಅಮೃತಾ ಸಿಂಗ್ ಅವರನ್ನು ಮದುವೆಯಾಗಿದ್ದರು.  2004ರಲ್ಲಿ ಈ ಜೋಡಿ ಬೇರ್ಪಟ್ಟಿತು. ನಂತರ 2012ರಲ್ಲಿ ಸೈಫ್ ಅಲಿ ಖಾನ್ ನಟಿ ಕರೀನಾ ಕಪೂರ್ ಅವರನ್ನು ವಿವಾಹವಾದರು. ಸೈಫ್ ಗೆ ಮೂವರು ಮಕ್ಕಳಿದ್ದಾರೆ.    


ರಾಧಿಕಾ ಶರತ್ ಕುಮಾರ್
4

ಕಾಲಿವುಡ್​ನ ಖ್ಯಾತ ನಟಿ ರಾಧಿಕಾ ಶರತ್ ಕುಮಾರ್  ಮೂರು ಮದುವೆಯಾಗಿದ್ದಾರೆ. ಅವರು ಮೊದಲು ಪ್ರತಾಪ್ ಎಂಬುವವರನ್ನು ಮದುವೆಯಾಗಿದ್ದರು. ನಂತರ ರಿಚರ್ಡ್ ಅವರನ್ನು ಮದುವೆಯಾದರು. ಬಳಿಕ ಅವರಿಗೂ ವಿಚ್ಚೇದನ ನೀಡಿ, ಶರತ್ ಕುಮಾರ್ ಅವರನ್ನು ಮದುವೆಯಾಗಿದ್ದಾರೆ. 

ಅಮಿರ್ ಖಾನ್
5

ಬಾಲಿವುಡ್ ನಟ ಅಮಿರ್ ಖಾನ್ 2 ವಿವಾಹವಾಗಿದ್ದಾರೆ. 1986ರಲ್ಲಿ ರೀನಾ ದತ್ ಅವರನ್ನು ಮದುವೆಯಾಗಿದ್ದ ಅಮಿರ್ ಖಾನ್, ನಂತರ ಅವರಿಗೆ ವಿಚ್ಚೇದನ ನೀಡಿ, 2005ರಲ್ಲಿ ಕಿರಣ್ ರಾವ್ ಅವರನ್ನು ವಿವಾಹವಾದರು. ಅಮಿರ್ ಖಾನ್ ಗೆ ಮೂವರು ಮಕ್ಕಳಿದ್ದಾರೆ.  


ರಾಜ್ ಕುಂದ್ರಾ
6

ಉದ್ಯಮಿ ರಾಜ್ ಕುಂದ್ರಾ ಸಹ  2 ವಿವಾಹವಾಗಿದ್ದಾರೆ.  2003ರಲ್ಲಿ ಕವಿತಾ ಅವರನ್ನು ಮದುವೆಯಾಗಿದ್ದ ರಾಜ್ ಕುಂದ್ರಾ,  2006ರಲ್ಲಿ ಬೇರೆಯಾದರು.  2009ರಲ್ಲಿ ಶಿಲ್ಪಾ ಶೆಟ್ಟಿಯನ್ನು ಮದುವೆಯಾದರು. 

ಬೋನಿ ಕಪೂರ್
7

ಬೋನಿ ಕಪೂರ್ 1983ರಲ್ಲಿ ಮೋನಾ ಅವರನ್ನು ಮದುವೆಯಾಗಿದ್ದರು. ಆದರೆ, 1996ರಲ್ಲಿ ಈ ಜೋಡಿ ಬೇರ್ಪಟ್ಟಿತು. ನಂತರ 1996ರಲ್ಲಿ ಬೋನಿ ಕಪೂರ್ ಶ್ರೀದೇವಿಯವರನ್ನು ವಿವಾಹವಾದರು.  


ಅಕ್ಕಿನೇನಿ ನಾಗಾರ್ಜುನ
8

ಟಾಲಿವುಡ್ ನಟ ಅಕ್ಕಿನೇನಿ ನಾಗಾರ್ಜುನ 2 ಕೂಡ ಮದುವೆಯಾಗಿದ್ದಾರೆ. 1984ರಲ್ಲಿ  ಲಕ್ಷ್ಮೀ ದಗ್ಗುಬಾಟಿಯವರನ್ನು ಮದುವೆಯಾಗಿದ್ದ ಅವರು, 1990ರಲ್ಲಿ ಬೇರೆ-ಬೇರೆಯಾದರು. 1992ರಲ್ಲಿ  ಅಮಲಾ ಅಕ್ಕಿನೇನಿಯವರನ್ನು ವಿವಾಹವಾದರು. 

 

ಪ್ರಕಾಶ್ ರಾಜ್
9

ನಟ ಪ್ರಕಾಶ್ ರಾಜ್ 1994ರಲ್ಲಿ ಲಲಿತಾ ಕುಮಾರಿ ಅವರನ್ನು ಮದುವೆಯಾಗಿದ್ದರು. 2009ರಲ್ಲಿ ಅವರಿಂದ ಬೇರ್ಪಟ್ಟು, 2010ರಲ್ಲಿ ಪೋನಿ ವರ್ಮಾ ಅವರನ್ನು ಮದುವೆಯಾದರು. 

കൂടുതല്‍ കാണാം


ಪವನ್ ಕಲ್ಯಾಣ್
10

ಟಾಲಿವುಡ್ ನಟ ಪವನ್ ಕಲ್ಯಾಣ್ ಮೂರು ಮದುವೆಯಾಗಿದ್ದಾರೆ. 1997ರಲ್ಲಿ ನಂದಿನಿಯನ್ನು ಮದುವೆಯಾದ ಅವರು, 2008ರಲ್ಲಿ ಬೇರ್ಪಟ್ಟರು. ನಂತರ 2009ರಲ್ಲಿ ರೇಣು ದೇಸಾಯಿ ಅವರನ್ನು ವಿವಾಹವಾದರು.  2012ರಲ್ಲಿ ಅವರಿಂದಲೂ ಬೇರ್ಪಟ್ಟು,  2013ರಲ್ಲಿ ಅನ್ನಾ ಅವರನ್ನು ಮದುವೆಯಾದರು. 

ಕರಣ್ ಸಿಂಗ್ ಗ್ರೋವರ್‌
11


ಕರಣ್ ಸಿಂಗ್ ಗ್ರೋವರ್‌ಗೆ ಮೂವರನ್ನು ಮದುವೆಯಾಗಿದ್ದಾರೆ. 2008ರಲ್ಲಿ  ಶ್ರದ್ಧಾ ನಿಗಮ್ ಮದುವೆಯಾಗಿದ್ದ ಕರಣ್ ಸಿಂಗ್ ಗ್ರೋವರ್‌, 2009 ಅವರಿಗೆ ವಿಚ್ಛೇದನ ನೀಡಿ, 2012ರಲ್ಲಿ ಜೆನಿಫರ್ ವಿಂಗೆಟ್ ಮದುವೆಯಾದರು. ನಂತರ ಅವರಿಗೂ ವಿಚ್ಛೇದನ ನೀಡಿ,  2016ರಲ್ಲಿ  ಬಿಪಾಶಾ ಬಸು ಮದುವೆಯಾದರು.  


ಊರ್ವಶಿ
12

ನಟಿ ಊರ್ವಶಿ ಕೂಡ ಎರಡು ಮದುವೆಯಾಗಿದ್ದಾರೆ. 2000ರಲ್ಲಿ ಮನೋಜ್ ಕೆ ಜಯನ್ ಮದುವೆಯಾಗಿದ್ದ ಅವರು  2008 ವಿಚ್ಛೇದನ ನೀಡಿದರು. ನಂತರ  2013ರಲ್ಲಿ ಶಿವಪ್ರಸಾದ್ ಅವರನ್ನು ಮದುವೆಯಾದರು.  

 

കൂടുതല്‍ കാണാം

Disclaimer

The images featured on this page are sourced from publicly available platforms, official press releases, and promotional materials. These images are published strictly for editorial, informational, and news reporting purposes under the principles of fair use.
We do not claim ownership of any images unless explicitly stated. All image copyrights belong to their respective photographers, production houses, or copyright holders.
If you are the rightful owner of any image and believe that its use on this website is unauthorized or objectionable, please contact us ([email protected]) with proper details. We will promptly review and remove the content if required.


Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+